ಸದ್ಗುರು ಕನ್ನಡ Sadhguru Kannada

ಅಷ್ಟಾವಕ್ರ ಮತ್ತು ಜನಕ ಮಹಾರಾಜನ ಕಥೆ

May 1, 2025 · 13 min
0:00-13:26

Streams straight from the publisher. podnod never proxies or re-hosts episode audio.

ಸದ್ಗುರುಗಳು ಅಷ್ಟಾವಕ್ರ ಮತ್ತು ಆತನ ಶಿಷ್ಯನಾದ ಜನಕ ಮಹಾರಾಜನ ಕಥೆಯನ್ನು ಹೇಳುತ್ತಾರೆ. ಜನಕ ಒಬ್ಬ ಆತ್ಮಜ್ಞಾನಿ ದೊರೆ. ಜನಕ ಮತ್ತು ಅಷ್ಟಾವಕ್ರರ ನಡುವೆ ಒಂದು ಸುಂದರ ಬಾಂಧವ್ಯವಿತ್ತು. ಆದರೆ ಅಷ್ಟಾವಕ್ರನ ಇತರ ಶಿಷ್ಯರಿಗೆ ಈ ಬಗ್ಗೆ ಅಸಮಾಧಾನವಿತ್ತು. ಇದನ್ನು ಅರಿತ ಅಷ್ಟಾವಕ್ರನು ಅವರೆಲ್ಲರಿಗೂ ಒಂದು ಪಾಠವನ್ನು ಕಲಿಸುತ್ತಾನೆ.

ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠ https://www.facebook.com/SadhguruKannada⁠⁠

ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠ https://www.instagram.com/sadhguru_kannada_official/⁠⁠

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠ http://onelink.to/sadhguru__app⁠⁠

ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠ https://isha.sadhguru.org/in/kn/wisdom⁠⁠

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠ https://www.ishafoundation.org/ka/Ish…⁠⁠


ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Learn more about your ad choices. Visit megaphone.fm/adchoices