ಸದ್ಗುರು ಕನ್ನಡ Sadhguru Kannada

ಅನುಗ್ರಹ ಪಡೆಯಲು ಸರಳವಾದ ದಾರಿ ಯಾವುದು?

Jul 18, 2024 · 7 min
0:00-7:22

Streams straight from the publisher. podnod never proxies or re-hosts episode audio.

ಸುಲಭವಾಗಿ ಬಯಸಿದ್ದನ್ನು ಪಡೆಯಬೇಕೆಂಬ ಮನಸ್ಥಿತಿಯನ್ನು ಇಂದು ವ್ಯಾಪಕವಾಗಿ ಕಾಣಬಹುದು. ಕೆಲವರು ಅನುಗ್ರಹವನ್ನು ಕೂಡ ಹಾಗೆಯೇ ಪಡೆಯಬೇಕೆಂದು ಹಂಬಲಿಸುತ್ತಾರೆ. ಅನುಗ್ರಹವನ್ನು ಹೊಂದಬೇಕಾದರೆ, ನಾವು ಹೇಗೆ ಇರಬೇಕು ಎನ್ನುವುದನ್ನೂ, ಅನುಗ್ರಹ ಹುಡುಕಿ ಯಾರ ಬಳಿ ಹೋಗಬೇಕೆಂಬುದನ್ನೂ ವಿವೇಕಾನಂದರ ಜೀವನದ ಘಟನೆಯೊಂದನ್ನು ವಿವರಿಸುತ್ತಾ ಸದ್ಗುರುಗಳು ಇಲ್ಲಿ ಉತ್ತರಿಸುತ್ತಾರೆ.


ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :   https://www.youtube.com/@SadhguruKannada

ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app

ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish…


ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Learn more about your ad choices. Visit megaphone.fm/adchoices