ಸದ್ಗುರು ಕನ್ನಡ Sadhguru Kannada

ನಲವತ್ತೇ ಸೆಕೆಂಡುಗಳಲ್ಲಿ ಶಿವ ನಿಮ್ಮ ಕರ್ಮವನ್ನು ನಾಶ ಮಾಡುವುದು ಹೇಗೆ?

Jan 25, 2025 · 6 min
0:00-6:48

Streams straight from the publisher. podnod never proxies or re-hosts episode audio.

ಕಾಶಿ ಎಂದರೆ ಈ ದೇಶದ ಸಂಸ್ಕೃತಿಯಲ್ಲಿ ಒಂದು ವಿಶೇಷ ಸ್ಥಾನ. ’ಕಾಶಿ’ ಯಾರಿಗೆ ಗೊತ್ತಿಲ್ಲ ಹೇಳಿ? ಕಾಶಿ ಎಂದಾಕ್ಷಣ ನೆನಪಿಗೆ ಬರುವುದು ’ಶಿವ’ ಕೂಡ. ಇದು ಶಿವ ಅಲ್ಲಿ ಪ್ರತಿಷ್ಠಾಪಿಸಿದ ಪ್ರಕ್ರಿಯೆಯೊಂದರ ಬಗೆಗಿನ ರೋಮಾಂಚಕಾರಿ ಮಾಹಿತಿ! ‘ಭೈರವಿ ಯಾತನಾ’ - ಹಲವು ಜನ್ಮಗಳ ಸಂಚಿತ ಕರ್ಮವನ್ನು ನಲವತ್ತೇ ಸೆಕೆಂಡುಗಳಲ್ಲಿ ಸುಟ್ಟುಬಿಡುವ ಅತ್ಯಪರೂಪದ ಪ್ರಕ್ರಿಯೆ ಬಗ್ಗೆ ಅತೀ ವಿರಳವಾಗಿ ದೊರಕುವ ಮಾಹಿತಿ ಇಲ್ಲಿದೆ. ಇದರ ಹಿನ್ನಲೆಯೇನು? ಇದು ಹೇಗೆ ಆರಂಭವಾಯಿತು? ಏಕೆ ಆರಂಭವಾಯಿತು? ಈ ಅದ್ಭುತ ವಿಡಿಯೋಗೆ ಕಿವಿಯಾಗಿ!


’ಶಿವನೆಂಬ ಜೀವಂತ ಸಾವು’ ರೋಚಕ ಸರಣಿಯ ಮೂರನೇ ಭಾಗ - ನಿಮ್ಮ ಮುಂದೆ!


ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada

ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app

ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish…


ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Learn more about your ad choices. Visit megaphone.fm/adchoices